Exclusive

Publication

Byline

Man Eater Tiger: ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನರಭಕ್ಷಕ ಹುಲಿ ಉಪಟಳ, ತೀವ್ರಗೊಂಡ ಹೋರಾಟ, 2 ದಿನ ನಿಷೇಧಾಜ್ಞೆ ಜಾರಿ

Kerala, ಜನವರಿ 27 -- ಮೈಸೂರು: ಕರ್ನಾಟಕ ಹಾಗೂ ಕೇರಳದ ಗಡಿ ಭಾಗದಲ್ಲಿ ನರಭಕ್ಷಕ ಹುಲಿಯ ಉಪಟಳ ಜೋರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪತ್ನಿಯನ್ನು ಕೊಂದು ಹಾಕಿದ ಹುಲಿ ಆಕೆಯ ದೇಹದ ಭಾಗವನ್ನು ತಿಂದು ಹಾಕಿದೆ. ಹುಲಿ ಹಿಡಿಯಲು ಹೋದ ಕಾರ್ಯಪಡೆ ಸಿಬ... Read More


ನಗರ ವ್ಯಾಪ್ತಿಯ ಆಸ್ತಿದಾರರಿಗೊಂದು ಸಿಹಿ ಸುದ್ದಿ, ಇ-ಖಾತಾ ಇಲ್ಲದ ಎಲ್ಲಾ ಆಸ್ತಿ ಮಾಲೀಕರಿಗೂ ಸಿಗಲಿದೆ ಬಿ-ಖಾತಾ

Bangalore, ಜನವರಿ 27 -- ಬೆಂಗಳೂರು: ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿವೆ. ಈ ಪೈಕಿ 22 ಲಕ್ಷ ನಿವೇಶನ ಮಾಲೀಕರು ಇ- ಖಾತಾ ಮಾಡಿಸಿದ್ದಾರೆ. ಆದರೆ, 30 ರಿಂದ ... Read More


ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿಗೆ ಮಿತಿಮೀರಿ ವರ್ತಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಿ: ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಕಟ್ಟಾಜ್ಞೆ

Bangalore, ಜನವರಿ 27 -- ಬೆಂಗಳೂರು: ʼರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು 59 ಸಾವಿರ ಕೋಟಿ ರೂ. ಸಾಲ ನೀಡಿವೆ. ಅಲ್ಲದೆ, ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಸಲುವಾಗಿ ಆರ್‌ಬಿಐ ಮಾರ್ಗಸೂಚಿಗಳನ್ನೇ ಉಲ್ಲಂಘಿಸಿ ಸಾಲ ನೀಡುತ್ತಿವೆ. ಓರ... Read More


ಕೋಟೆಕಾರು ಬ್ಯಾಂಕ್ ದರೋಡೆ: 6 ತಿಂಗಳ ಸುದೀರ್ಘ ಯೋಜನೆ, ವಶಪಡಿಸಿಕೊಂಡ ಚಿನ್ನ ಲೆಕ್ಕ ಹಾಕಲು ಬೇಕಾಯ್ತು ಒಂದು ದಿನ !

Mangalore, ಜನವರಿ 27 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರಿನಲ್ಲಿ ಎರಡು ವಾರದ ಹಿಂದೆ ನಡೆದಿದ್ದ ಭಾರೀ ಪ್ರಮಾಣದ ದರೋಡೆ ಪ್ರಕರಣಕ್ಕೆ ಯೋಜನೆ ಹಾಕಿದ್ದು ಬರೋಬ್ಬರಿ ಆರು ತಿಂಗಳಿನಿಂದ. ಇಡೀ ತಂಡ ಮಂಗಳೂರಿನ ಉಲ್ಲಾಳದ ಕೋಟೆಕಾರಿನ ಬ್ಯ... Read More


ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ದ ಸಿಬಿಐ ತನಿಖೆಗೆ ವಹಿಸುವ ತೀರ್ಪು ಬಾಕಿ, ವಿಚಾರಣೆ ಮುಗಿಸಿದ ಹೈಕೋರ್ಟ್‌

Bangalore, ಜನವರಿ 27 -- Mysore Muda Scam: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮೈಸೂರಿನ ನಗರಾಭಿವೃದ್ದಿ ಪ್ರಾಧಿಕಾರದಿಂದ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಾಮಾಜಿಕ ಹೋರಾಟ... Read More


ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ: ನಂಜನಗೂಡು ತಾಲ್ಲೂಕಲ್ಲಿ ಒಂದೇ ದಿನ ಇಬ್ಬರ ಆತ್ಮಹತ್ಯೆ,ಕ್ರಮಕ್ಕೆ ಹೆಚ್ಚಿದ ಒತ್ತಡ

Nanjanagud, ಜನವರಿ 27 -- ಮೈಸೂರು/ನಂಜನಗೂಡು : ಮೈಕ್ರೋಫೈನಾನ್ಸ್‌ ಕಿರುಕುಳದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ಬೆಳಕಿಗೆ ಬರುತ್ತಿವೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿಯೇ ಹಲವು ಮಹಿಳೆಯರು ಮನೆ ಖಾಲಿ ಮಾಡಿದ ಘಟನೆ ಮುನ್ನವೇ ... Read More


ಹೆಚ್ಚು ಬಾಡಿಗೆ ನೀಡಿ ಅಪಾರ್ಟ್‌ಮೆಂಟ್‌ ಪಡೆದು ಭದ್ರತಾ ಠೇವಣಿಯೂ ಸಿಗದೇ ಖಾಲಿ;ಶೋಷಣೆಯ ಭಯಾನಕ ಕಥೆಯನ್ನು ಹಂಚಿಕೊಂಡ ಸ್ಟಾರ್ಟ್ಅಪ್ ಸಂಸ್ಥಾಪಕ

Bangalore, ಜನವರಿ 27 -- ಬೆಂಗಳೂರು: ಬೆಂಗಳೂರು ಹೆಚ್ಚು ಬಾಡಿಗೆ ಕೊಟ್ಟು ಅಪಾರ್ಟ್‌ಮೆಂಟ್‌ ಅನ್ನು ಹಿಡಿಯುವ ಬಾಡಿಗೆದಾರರು ಭೂಮಾಲೀಕರಿಂದ ಸಾಕಷ್ಟು ಕಿರುಕುಳು ಅನುಭವಿಸುತ್ತಾರೆ. ಕೆಲವೊಮ್ಮೆ ಭದ್ರತಾ ಠೇವಣಿಯನ್ನೂ ವಾಪಸ್‌ ಪಡೆಯಲು ಆಗದೇ ಕೊನೆ... Read More


ನಿಮ್ಮ ಬಾಳೆ ತೋಟಗಳಲ್ಲಿ ಮಂಗಗಳ ಹಾವಳಿಯೇ, ಬಾಳೆಗೊನೆಯನ್ನು ರಕ್ಷಿಸಲು ಈ ತಂತ್ರ ಮಾಡಬಹುದು: ರಾಜೀವ್‌ ಹೆಗಡೆ ಬರಹ

Bangalore, ಜನವರಿ 27 -- ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಮಗೆ ರಾಜಕಾರಣಿಗಳ ಕಾಟ ಅಷ್ಟೊಂದಿಲ್ಲ. ಆದರೆ ಮಂಗಗಳ ಉಪಟಳವನ್ನು ಸಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಂಗಗಳ ನಿಯಂತ್ರಣಕ್ಕೆ ಪಾರ್ಕ್‌ ಮಾಡುತ್ತೇವೆ ... Read More


Muda Scam: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್‌ಗೆ ಇಡಿ ನೊಟೀಸ್‌, ವಿಚಾರಣೆಗೆ ಹಾಜರಾಗಲು ಸೂಚನೆ

ಭಾರತ, ಜನವರಿ 27 -- ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಬಹುದು ಎನ್ನುವ ಚರ್ಚೆಗಳು ನಡೆದಿರುವ ನಡುವೆಯ... Read More


Muda Scam: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶಗೆ ಇಡಿ ನೊಟೀಸ್‌, ನಾಳೆಯೇ ಹಾಜರಾಗಲು ಸೂಚನೆ

ಭಾರತ, ಜನವರಿ 27 -- ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಬಹುದು ಎನ್ನುವ ಚರ್ಚೆಗಳು ನಡೆದಿರುವ ನಡುವೆಯ... Read More